KKRTC DIRECT RECRUITMENT 2019-20

CALL LETTER for DOCUMENT VERIFICATION


Notification Number :01/2020 ದಿನಾಂಕ: 03-01-2020


ಹುದ್ದೆ: ಚಾಲಕ & ಚಾಲಕ-ಕಂ-ನಿರ್ವಾಹಕ

ಪ್ರಕಟಣೆ

ನೇಮಕಾತಿ ಜಾಹೀರಾತು ಸಂಖ್ಯೆ:01/2020 ದಿನಾಂಕ:03.01.2020 ರಡಿ ಚಾಲಕ/ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿ ಮೂಲ ದಾಖಲಾತಿಗಳ ಪರಿಶೀಲನೆಗೆ ಈವರೆಗೂ ಹಾಜರಾಗದೇ ಇರುವ ಅಭ್ಯರ್ಥಿಗಳಿಗೆ ಮೂಲ ದಾಖಲಾತಿಗಳ ಪರಿಶೀಲನೆಗಾಗಿ ಕೊನೆಯ ಅವಕಾಶ ನೀಡಿ ದಿನಾಂಕ: 24.02.2023 ರಿಂದ 28.02.2023 ರ ವರೆಗೆ (ಭಾನುವಾರ ಹೊರತುಪಡಿಸಿ) ಹಾಜರಾಗಲು ಅವಕಾಶ ಕಲ್ಪಿಸಲಾಗುತ್ತಿದೆ.

ಒಂದು ವೇಳೆ ಸದರಿ ದಿನಗಳಂದು ಹಾಜರಾಗದೇ ಇದ್ದ ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಪರಿಶೀಲನೆಗೆ ಮತ್ತೊಮ್ಮೆ ಅವಕಾಶ ನೀಡಲಾಗುವುದಿಲ್ಲ. ತಮ್ಮ ಕರೆಪತ್ರವನ್ನು ಡೌನಲೋಡ್ ಮಾಡಿಕೊಂಡು, ನಿಗದಿತ ಸ್ಥಳದಲ್ಲಿ ತಮ್ಮ ಮೂಲ ದಾಖಲೆಗಳೊಂದಿಗೆ ಹಾಜರಾಗುವುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ನಿಗಮದ ಸಹಾಯವಾಣಿಸಂಖ್ಯೆ 6366374977 / 08472-227687 ಸಂಪರ್ಕಿಸುವುದು.

Download Your Verification Call Letter
Application ID:
Date of Birth :

Note:-Slow Internet Connection is not recommended while submitting the Online Application. Please ensure that you are using atleast a minimum of 1-MBPS Internet Speed/Connection before uploading/Submitting any information.

Help Line

  • 6366374977
  • Timings : 10am - 6pm